ಇದು ನಮ್ಮ ಕನ್ನಡ ನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ಧರ್ಮಸ್ಥಳ. ಶ್ರೀ ಮಂಜುನಾಥ ಸ್ವಾಮಿಯು ಇಲ್ಲಿ ಲಿಂಗ ರೂಪದಲ್ಲಿ ಪ್ರಜ್ವಲಿಸುತ್ತಿದ್ದಾನೆ .ಸುಮಾರು ೮೦೦ ವರ್ಷಗಳಷ್ಟು ಹಿಂದಿನ ಇತಿಹಾಸವಿರುವ ಈ ಕ್ಷೇತ್ರ ನಿತ್ಯ ಹಸಿರ ಬೆಟ್ಟ ಗುಡ್ಡಗಳಿಂದ ಕೂಡಿ ಮನಸ್ಸಿಗೆ ಪ್ರಶಾಂತತೆಯನ್ನು ಕೊಡುತ್ತದೆ. ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಕಲ್ಪಿಸಿರುವ ವ್ಯವಸ್ಥೆ ಷ್ಲಾಗನೀಯ.
ಶ್ರೀ ಮಂಜುನಾಥ ಸ್ವಾಮಿ .
ದೇಗುಲದ ಮುಖ್ಯದ್ವಾರ
ಬೆಟ್ಟದ ಮೇಲಿರುವ ಬಾಹುಬಲಿ
ಬಾಹುಬಲಿ ಬೆಟ್ಟದ ಮೇಲಿನ ಅಪೂರ್ವ ನಿಸರ್ಗ ನೋಟ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ