ಗುರುವಾರ, ಅಕ್ಟೋಬರ್ 27, 2011

ಧರ್ಮಸ್ಥಳ

ಇದು ನಮ್ಮ ಕನ್ನಡ ನಾಡಿನ ಪ್ರಸಿದ್ದ ಪುಣ್ಯಕ್ಷೇತ್ರ ಧರ್ಮಸ್ಥಳ.  ಶ್ರೀ ಮಂಜುನಾಥ ಸ್ವಾಮಿಯು ಇಲ್ಲಿ ಲಿಂಗ ರೂಪದಲ್ಲಿ ಪ್ರಜ್ವಲಿಸುತ್ತಿದ್ದಾನೆ .ಸುಮಾರು ೮೦೦ ವರ್ಷಗಳಷ್ಟು ಹಿಂದಿನ ಇತಿಹಾಸವಿರುವ ಈ ಕ್ಷೇತ್ರ ನಿತ್ಯ ಹಸಿರ ಬೆಟ್ಟ ಗುಡ್ಡಗಳಿಂದ ಕೂಡಿ ಮನಸ್ಸಿಗೆ ಪ್ರಶಾಂತತೆಯನ್ನು ಕೊಡುತ್ತದೆ. ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಕಲ್ಪಿಸಿರುವ ವ್ಯವಸ್ಥೆ ಷ್ಲಾಗನೀಯ. 

    
                                                            ಶ್ರೀ ಮಂಜುನಾಥ ಸ್ವಾಮಿ             . 

   
                                                                   ದೇಗುಲದ ಮುಖ್ಯದ್ವಾರ 


                                                             ಬೆಟ್ಟದ ಮೇಲಿರುವ ಬಾಹುಬಲಿ 

  
                                          ಬಾಹುಬಲಿ ಬೆಟ್ಟದ ಮೇಲಿನ ಅಪೂರ್ವ ನಿಸರ್ಗ ನೋಟ 






ಗುರುವಾರ, ಸೆಪ್ಟೆಂಬರ್ 15, 2011

ಕೊಲ್ಲೂರು

ಕೊಲ್ಲೂರು ಕೊಡಚಾದ್ರಿ 
ಕೊಲ್ಲೂರು ತಾಯಿ ಮೂಕಾಂಬಿಕೆಯ ಕ್ಷೇತ್ರ . ಶ್ರೀ ಶಂಕರಾಚಾರ್ಯರು ಇಲ್ಲಿ ಮೂಕಾಂಬಿಕೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ . ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿದೆ .ಅತ್ಯಂತ ರಮಣೀಯ ಕ್ಷೇತ್ರ ಚಾರಣಿಗರಿಗೆ ಕೊಡಚಾದ್ರಿ ವಿಬಿನ್ನ ಅನುಭವವನ್ನು ನೀಡುತ್ತದೆ.ಇಲ್ಲಿನ ಸ್ಥಳ ಪುರಾಣ ಆಸ್ತಿಕರಲ್ಲಿ ಭಕ್ತಿಯನ್ನು ಹೆಚ್ಚಿಸುತ್ತದೆ .ಇಲ್ಲಿ ಹರಿಯುವ ಸೌಪರ್ಣಿಕ ನದಿಯು ಅನೇಕ ಔಷಧೀಯ ಗುಣವನ್ನು ಹೊಂದಿದೆ ಮತ್ತು ನದಿಯ ಸ್ನಾನ ಮೈ ಮನಗಳಿಗೆ ಮುದವನ್ನು ನೀಡುತ್ತದೆ.


ಮೂಕಾಂಬಿಕೆಯ ದೇಗುಲ 

ಶ್ರೀ ಮೂಕಾಂಬಿಕೆ 

                                                   ಶ್ರೀ ಶಂಕರಾಚಾರ್ಯರು ಮತ್ತು ಶಿಷ್ಯವರ್ಗ

                                                                    ಸೌಪರ್ಣಿಕ ನದಿಯ ನೋಟ

ಕೊಡಚಾದ್ರಿ 

ಶುಕ್ರವಾರ, ಸೆಪ್ಟೆಂಬರ್ 9, 2011

ನ೦ದಿ

ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದ ನಂದಿ ಕ್ಷೇತ್ರ .
ನ೦ದಿ ಗಿರಿದಾಮ ಐತಿಹಾಸಿಕ ಹಾಗೂ ಪ್ರಾಚೀನ ಕ್ಷೇತ್ರ.ಇಲ್ಲಿರುವ ಶಿವನ ದೇವಾಲಯಗಳು ಅಪರೂಪದ ಶಿಲ್ಪಕಲೆಯಿಂದ ಕಣ್ಮನ ಸೆಳೆಯುತ್ತವೆ.
ಇಲ್ಲಿನ ಬೆಟ್ಟ ಮೊದಲಿನಿಂದಲೂ ತನ್ನ ತಂಪಾದ ವಾತಾವರಣದಿ೦ದ ಎಲ್ಲರನ್ನು ಬರಮಾಡಿಕೊಳ್ಳುತ್ತದೆ.ಇದಕ್ಕೆ ಮಹಾತ್ಮ ಗಾಂಧಿ,ನೆಹರು ಹಾಗು ಹಲವಾರು ಹಿರಿಯರೂ ಹೊರತಾಗಿಲ್ಲ.



                                       ಬೋಗನ೦ದೀಶ್ವರ  ದೇಗುಲದ ಪಾರ್ಶ್ವ ನೋಟ .



ದೇಗುಲದ ಬಳಿಯಿರುವ ಕಲ್ಯಾಣಿ 




ಶೃಂಗೇರಿ


ಇದು ಕನ್ನಡ ನಾಡಿನ ಪ್ರಸಿದ್ದ ಕ್ಷೇತ್ರ ಶೃಂಗೇರಿ ತುಂಗಾ ನದಿ ತೀರದ ಸುರ್ಯಾಸ್ಥಮಾನ 

ತಾಯಿ ಶಾರದೆಯ ಮಡಿಲು.
ಮಲೆನಾಡ ಪ್ರಕೃತಿಯ ಒಡಲು.
ಮನಃ ಶಾ೦ತಿಯ ಕಡಲು.




                                                                 ಆದಿ ಶಂಕರ ದೇವಸ್ಥಾನ


                                                                                           ಶ್ರೀ ಶಾರದಾಂಬೆ